ಶುಭವಿವಾಹ

0

ಮಹೇಶ್ ಕೊಳ್ಳಿ -ಶಶಿಕಲಾ (ಅಶ್ವಿನಿ)

ಪಂಜ ಅರಣ್ಯ ಇಲಾಖೆಯ ಗಸ್ತು ವನಪಾಲಕ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕು. ಸಾ.ಯರಗೇರಾ-ದಮ್ಮೂರು ಕಳಕಪ್ಪ ಬಾಳಪ್ಪ ಕೊಳ್ಳಿ ರವರ ಪುತ್ರ ಮಹೇಶ್ ಕೊಳ್ಳಿ ರವರ ವಿವಾಹವು ಸಾ.ಕಾಟಾಪುರ ದಿ.ಹುಲ್ಲಪ್ಪ ಹಾದಿಮನಿ ರವರ ಪುತ್ರಿ ಶಶಿಕಲಾ (ಅಶ್ವಿನಿ) ರವರೊಂದಿಗೆ ಡಿ.25ರಂದು ದಮ್ಮೂರು ಶ್ರೀ ದಿಡಗಿನ ಬಸವೇಶ್ವರ ದೇವಸ್ಥಾನದಲ್ಲಿ ನಡೆಯಿತು.