ಶ್ರೀಮತಿ ಪ್ರಸನ್ನ ಅರ್ನಾಡಿ ನಿಧನ

0

ಪೆರುವಾಜೆ ಗ್ರಾಮದ ಅರ್ನಾಡಿ ಮನೆ ಶ್ರೀಮತಿ ಪ್ರಸನ್ನರವರು ಜ.2 ರಂದು ನಿಧನರಾದರು.
ಅವರಿಗೆ 54 ವರ್ಷ ಪ್ರಾಯವಾಗಿತ್ತು.
ಮೃತರು ಪತಿ ಬೆಳ್ಳಾರೆ ಅರ್ನಾಡಿ ಹೋಟೆಲ್ ಮಾಲಕರಾಗಿದ್ದ ವಿಷ್ಣು ಭಟ್ ಅರ್ನಾಡಿ ,ಪುತ್ರ ಕಾರ್ತಿಕ್,ಪುತ್ರಿ ಪೂಜಾ ಹಾಗೂ ಕುಟುಂಬಸ್ಥರು ,ಬಂಧುಮಿತ್ರರನ್ನು ಅಗಲಿದ್ದಾರೆ.
ಇವರು ಹಲವು ವರ್ಷಗಳ ಹಿಂದೆ ಬೆಳ್ಳಾರೆಯಲ್ಲಿ ಅರ್ನಾಡಿ ಫ್ಯಾನ್ಸಿ ಅಂಗಡಿ ನಡೆಸುತ್ತಿದ್ದರು.