ರವಿಕಲಾ ಪ್ರೆಸ್ ಮಾಲಕರಾಗಿದ್ದ ಬಿ.ಆರ್. ಉಮೇಶ್ ರೈ ನಿಧನ

0

ಸುಳ್ಯದಲ್ಲಿ ಪ್ರಥಮವಾಗಿ ಪ್ರಿಂಟಿಂಗ್ ಪ್ರೆಸ್ ಆರಂಭಿಸಿದ್ದ ರವಿಕಲಾ ಪ್ರೆಸ್ ಮಾಲಕ‌ ಬಿ.ಆರ್. ಉಮೇಶ್ ರೈಯವರು ಜ.4ರಂದು ರಾತ್ರಿ 10.30ರ ಸುಮಾರಿಗೆ, ಹಳೆಗೇಟಿನ ಅವರ ಮನೆಯಲ್ಲಿ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ‌ನಾಗವೇಣಿ ರೈ, ಪುತ್ರಬ ಶರತ್ ಚಂದ್ರ ರೈ, ಪುತ್ರಿ ಶ್ವೇತಾ ರೈ ಹಾಗೂ ಕುಟುಂಬಸ್ಥರನ್ನು ‌ಅಗಲಿದ್ದಾರೆ.