ಅರಂತೋಡು: ಶ್ರೀದೇವಿ ಎಲೆಕ್ಟ್ರಿಕಲ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಶುಭಾರಂಭ

0

ಚೆಂಬು ಗ್ರಾಮದ ಮಾಪಳಕಜೆ ಪ್ರಶಾಂತ್ ಅವರ ಮಾಲಕತ್ವದ ಶ್ರೀ ದೇವಿ ಎಲೆಕ್ಟ್ರಿಕಲ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಜ.4ರಂದು ಅರಂತೋಡಿನಲ್ಲಿ ಶುಭಾರಂಭಗೊಂಡಿತು. ಕನಕಮಜಲು

ಪುರೋಹಿತ ನರಸಿಂಹ ಭಟ್ ಅವರ ಪೌರೋಹಿತ್ಯದಲ್ಲಿ ಪೂಜಾ ಕೈಂಕರ್ಯ ಗಳು ನೆರವೇರಿತು.
ಈ ಸಂದರ್ಭದಲ್ಲಿ ಮಹಾಲಿಂಗ ನಾಯ್ಕ, ಹರಿಣಾಕ್ಷಿ, ಪ್ರದೀಪ್ ಕಡಬ ಮೆಸ್ಕಾಂ ಎ. ಇ.ಇ ಸತ್ಯನಾರಾಯಣ ಸಿ ಕೆ, ಗೋಪಾಲಕೃಷ್ಣ ಎ. ಕೆ,ಸೋಮಶೇಖರ,ಗಣೇಶ ಆಚಾರ್ಯ ಮತ್ತು ಸ್ಥಳೀಯರು ಹಾಗೂ ಸಂಸ್ಥೆಯ ಮಾಲಕರ ಬಂಧು ಮಿತ್ರರು ಉಪಸ್ಥಿತರಿದ್ದರು.
ಇಲ್ಲಿ
ಎಲ್ಲಾ ತರಹದ ಟಿ. ವಿ.,ಮಿಕ್ಸಿ, ಗ್ರೈಂಡರ್, ಪಂಪುಗಳು, ಇನ್ವರ್ಟರ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕ್ ವಸ್ತುಗಳ ಮಾರಾಟ ಮತ್ತು ಸರ್ವೀಸ್ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.