ಶಂಕರಿ ಕೋಟೆ ನಿಧನ

0

ಕಳಂಜ ಗ್ರಾಮದ ಗಿರಿಪುಂಡೂರು ದಿl ರಾಧಾಕೃಷ್ಣ ಕೋಟೆ ಅವರ ಪತ್ನಿ ಶಂಕರಿ ಕೋಟೆ ಇಂದು ಮುಂಜಾನೆ ಅಲ್ಪ ಕಾಲಿಕ ಅಸೌಖ್ಯತೆಯಿಂದ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ, ಪುತ್ರಿ, ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.