ಚೆನ್ನಕೇಶವ ಕಲ್ಲುಗುಂಡಿ ಪಂಬೆತ್ತಾಡಿ ನಿಧನ

0

ಪಂಬೆತ್ತಾಡಿ ಗ್ರಾಮದ ಕಲ್ಲುಗುಂಡಿ ಚೆನ್ನಕೇಶವ ರವರು ಅಲ್ಪ ಕಾಲದ ಅಸೌಖ್ಯದಿಂದ ಜ.5 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ
49 ವರುಷ ವಯಸ್ಸಾಗಿತ್ತು. ಮೃತರು ಅವಿವಾಹಿತರಾಗಿದ್ದು ಸಹೋದರರಾದ ಹರಿಯಪ್ಪ ಪಟೋಳಿ, ಗೋಪಾಲಕೃಷ್ಣ ಕಲ್ಲುಗುಂಡಿ,ಸುಬ್ಬಪ್ಪ ಕಲ್ಲುಗುಂಡಿ, ಕುಟುಂಬಸ್ಥರನ್ನು ಅಗಲಿದ್ದಾರೆ.