ಹುದೇರಿ ಲಿಂಗಪ್ಪ ಗೌಡ ಹೃದಯಘಾತದಿಂದ ನಿಧನ

0

ಮುರುಳ್ಯ ಗ್ರಾಮದ ಹುದೇರಿ ಲಿಂಗಪ್ಪಗೌಡರು ಜ .5ರಂದು ಸ್ವಗ್ರಹದಲ್ಲಿ ಹೃದಯಘಾತದಿಂದ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು .

ಮೃತರು ಪತ್ನಿ ಕಮಲ, ಪುತ್ರ ಯಾಧವ , ಪುತ್ರಿಯರಾದ ಶ್ರೀಮತಿ ಪುಷ್ಪಾವತಿ, ಶ್ರೀಮತಿ ಶೀಲಾವತಿ , ಸೊಸೆ ತೀರ್ಥ ಕುಮಾರಿ , ಸಹೋದರ ಉದ್ಯಮಿ ಶೇಷಪ್ಪ ಗೌಡ ಹುದೇರಿ, ಮೂವರು ಸಹೋದರಿಯರು, ಕುಟುಂಬಸ್ಥರು, ಬಂದು ಮಿತ್ರರನ್ನು ಅಗಲಿದ್ದಾರೆ.