ಪುಟ್ಟಣ್ಣ ಗೌಡ ತೋಟದಮಜಲು ನಿಧನ

0

ಕೊಲ್ಲಮೊಗ್ರ ಗ್ರಾಮದ ತೋಟದ ಮಜಲು ಪುಟ್ಟಣ್ಣ ಗೌಡರು ಇಂದು ಬೆಳಿಗ್ಗೆ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು .

ಅವರಿಗೆ 90 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಬಾಲಕಿ, ಮಕ್ಕಳಾದ ಗುಲಾಬಿ ದಿಲೀಪ್ ಕುಮಾರ್ ಪೇರಾಲು, ಜಯಂತಿ ಲಿಂಗರಾಜ ಬಂಗಾರಕೋಡಿ, ಜಯಶ್ರೀ ಸುದರ್ಶನ್ ಕೋಲ್ಚರ್ , ಹರಿಣಾಕ್ಷಿ ಶೋಭರಾಜ್ ಪಾರೆಪ್ಪಾಡಿ, ಪುತ್ರ ಕೆ ಎಸ್ ಆರ್ ಟಿ ಸಿ ಉದ್ಯೋಗಿ ರಾಮಚಂದ್ರ, ಸೂಸೆ ಸುಪ್ರೀತಾ , ಮೊಮಕ್ಕಳು, ಮರಿಮಕ್ಕಳು ಮತ್ತು ಕುಟುಂಬಸ್ಥರು ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ.