ಸುಳ್ಯ ಸಿ.ಎ. ಬ್ಯಾಂಕ್

0

ಅಧ್ಯಕ್ಷತೆ ವಿಕ್ರಂ ಅಡ್ಪಂಗಾಯ – ಉಪಾಧ್ಯಕ್ಷತೆಗೆ ಚಂದ್ರಶೇಖರ ನಡುಮನೆ ನಾಮಪತ್ರ

ಸುಳ್ಯ‌ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಸಿ.ಎ. ಬ್ಯಾಂಕ್) ಇದರ ಅಧ್ಯಕ್ಷತೆಗೆ ವಿಕ್ರಂ ಅಡ್ಪಂಗಾಯ ಹಾಗೂ ಉಪಾಧ್ಯಕ್ಷತೆಗೆ ನ್ಯಾಯವಾದಿ ಚಂದ್ರಶೇಖರ ನಡುಮನೆ ನಾಮಪತ್ರ ಸಲ್ಲಿಸಿದ್ದಾರೆ.

ಪಕ್ಷದೊಳಗೆ ಈ ಆಯ್ಕೆ ನಡೆದು ಅವರಿಬ್ಬರು‌ನಾಮಪತ್ರ ಸಲ್ಲಿಸಿರುವುದಾಗಿ ತಿಳಿದುಬಂದಿದೆ