ನಾಳೆ (ಜ.11)ಅರಂತೋಡು ಪಂಚಾಯತ್ ವತಿಯಿಂದ ಕೂಸಿನ ಮನೆ ಉದ್ಘಾಟನೆ

0

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಹಿಳಾ ಮತ್ತು ಮಕ್ಕಳ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅರಂತೋಡು ಗ್ರಾಮ ಪಂಚಾಯತ್
ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡಿರುವ
ಕೂಸಿನ ಮನೆ” 66 ಶೀರ್ಷಿಕೆಯಡಿ ನಿರ್ಮಾಣಗೊಂಡಿರುವ ಶಿಶುಪಾಲನಾ ಕೇಂದ್ರ
ಜ.11 ರಂದು ಪೂರ್ವಾಹ್ನ :9.45 ಕ್ಕೆ ಶುಭಾರಂಭಗೊಳ್ಳಲಿದೆ.
ಉದ್ಘಾಟನೆಯನ್ನು ರಾಜಣ್ಣ ಕಾರ್ಯ ನಿರ್ವಾಹಕ ಅಧಿಕಾರಿಗಳು ತಾ.ಪಂ ಸುಳ್ಯ ನೆರವೇರಿಸಲಿದ್ದಾರೆ.
ನಿಮ್ಮ ಶಿಶುಗಳ ಕ್ಷೇಮ,ಸುರಕ್ಷತೆ,ಪೌಷ್ಠಿಕ ಆಹಾರ ಮತ್ತು ಆರೋಗ್ಯವೇ ನಮ್ಮ ಸಂತೋಷ ಕೂಸಿನ ಮನೆಯ ಧ್ಯೇಯವಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಅಧ್ಯಕ್ಷ ಕೇಶವ ಅಡ್ತಲೆ, ಪಿ.ಡಿ.ಒ.ಜಯಪ್ರಕಾಶ್ ವಿನಂತಿಸಿದ್ದಾರೆ.