ಓಡಿಯಪ್ಪ ಗೌಡ ಬೀರುಸಾಗು ನಿಧನ

0

ಪೆರುವಾಜೆ ಗ್ರಾಮದ ಮುಕ್ಕೂರು ಬೀರುಸಾಗು ನಿವಾಸಿ ಓಡಿಯಪ್ಪ ಗೌಡ (92) ಜ.11 ರಂದು ಬೆಳಿಗ್ಗೆ ನಿಧನ ಹೊಂದಿದರು.
ಮೃತರು ಪತ್ನಿ, ಬೆಳ್ಳಾರೆ ಸೊಸೈಟಿ ಸಿಬಂದಿ ಚಂದ್ರಶೇಖರ ಬೀರುಸಾಗು ಸಹಿತ ಮೂವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.