ಅರಂತೋಡಿನ ಕಿರ್ಲಾಯ ರಸ್ತೆಯಲ್ಲಿ ಆನೆ ಸಂಚಾರ

0

ಅರಂತೋಡು ಗ್ರಾಮ ಕಿರ್ಲಾಯ ರಸ್ತೆಯಲ್ಲಿ ಇಂದು ರಾತ್ರಿ ಆನೆ ಸಂಚಾರ ಕಂಡು‌ ಬಂದಿದೆ. ಆನೆ ಸಂಚಾರದಿಂದ ಆ ರಸ್ತೆಯಲ್ಲಿ ಸಂಚಾರ ಮಾಡುವ ಜನರು ಆತಂಕಗೊಂಡಿದ್ದಾರೆ. ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ