ಚಿಕ್ಕಮ್ಮ ಕೀಲಾರು ಆನೆಮಾರಡ್ಕ ನಿಧನ

0

ಸಂಪಾಜೆ ಗ್ರಾಮದ ಕೀಲಾರು ಆನೆಮಾರಡ್ಕ ದಿ. ಚಂದ್ರಶೇಖರರವರ ಪತ್ನಿ ಚಿಕ್ಕಮ್ಮರವರು ಅಲ್ಪಕಾಲದ ಅಸೌಖ್ಯದಿಂದ ಜ. ೧೧ರಂದು ನಿಧನರಾದರು. ಅವರಿಗೆ ೮೪ ವರ್ಷ ವಯಸ್ಸಾಗಿತ್ತು. ಮೃತರು ಪುತ್ರಿ ಶ್ರೀಮತಿ ಸುಮತಿ, ಅಳಿಯ ಕೆ.ವಿ. ಉದಯಶಂಕರ್ ಹಾಗೂ ಮೊಮ್ಮಕ್ಕಳು, ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.