Home ನಿಧನ ಧರ್ಮಣ್ಣ ಸಫಲ್ಯ ಚಾಂಬಾಡಿ ನಿಧನ

ಧರ್ಮಣ್ಣ ಸಫಲ್ಯ ಚಾಂಬಾಡಿ ನಿಧನ

0

ತೊಡಿಕಾನ ಗ್ರಾಮದ ಚಾಂಬಾಡಿ ಮನೆ ಧರ್ಮಣ್ಣ ಸಫಲ್ಯರವವರು ಅಲ್ಪಕಾಲದ ಅಸೌಖ್ಯದಿಂದ ಜ. ೧೧ರಂದು ನಿಧನರಾದರು. ಅವರಿಗೆ ೬೦ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ವಿಮಲ, ಪುತ್ರರಾದ ರೋಹಿತ್ ಮತ್ತು ರಂಜಿತ್, ಪುತ್ರಿ ಶೋಭಾ, ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

NO COMMENTS

error: Content is protected !!
Breaking