ಶಬರಿಮಲೆ ಕ್ಷೇತ್ರದ ಪಂಬಾ ನದಿಯ ಸ್ವಚ್ಚತಾ ಕಾರ್ಯ

0

ಶ್ರೀ ಕ್ಷೇತ್ರ ಶಬರಿಮಲೆಯ ಪವಿತ್ರ ಪಂಬಾ ನದಿಯ ಸ್ವಚ್ಛತಾ ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಳ್ಯ ವಲಯದ ವತಿಯಿಂದ ಸ್ವಚ್ಛತೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಘಟಕದಸಂಯೋಜಕ ಸುರೇಶ್ ಪರಿವಾರಕಾನ, ಸದಸ್ಯರಾದವ ರತೀಶನ್ ಅರಂಬೂರು, ಯೋಗೀಶ ಪರಿವಾರಕಾನ, ದಿನೇಶ್ ಅರಂಬೂರು, ಅಯ್ಯಪ್ಪ ವೃತಧಾರಿಗಳು ಭಾಗವಹಿಸಿದರು.