ಮುಳ್ಯ-ಅಟ್ಲೂರು‌ ಶಾಲಾ ಆವರಣ ಸ್ವಚ್ಛತೆ

0

ಅಜ್ಜಾವರ ಗ್ರಾಮದ ಮುಳ್ಯ – ಅಟ್ಟೂರು ಶಾಲೆಯ ಆವರಣದಲ್ಲಿ ಸ್ವಚ್ಛತೆ ಕಾರ್ಯಕ್ರಮ ಜ. 14ರಂದು ನಡೆಯಿತು.

ಧರ್ಮಸ್ಥಳ ವಿಪತ್ತು ನಿರ್ವಹಣ ತಂಡ, ಶಾಲೆಯ ಎಸ್. ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಸದಸ್ಯರು, ಧರ್ಮಸ್ಥಳ ಗ್ರಾಮೀಣ ಅಭಿರುದ್ದಿ ಮುಳ್ಯ ಡಿ ಒಕೂಟ ತಂಡದ ಸದಸ್ಯರು,ಪಾಲ್ಗೊಂಡಿದರು.