ಬಾಳಿಲ ಮುಗುಪು ಕುಟುಂಬಸ್ಥರ ದೈವಸ್ಥಾನದಲ್ಲಿ ಸಂಕ್ರಮಣ ತಂಬಿಲ ಸೇವೆ

0

ಬಾಳಿಲ ಗ್ರಾಮದಲ್ಲಿರುವ ಮುಗುಪ್ಪು ಕುಟುಂಬಸ್ಥರ ತರವಾಡು ಮನೆಯ ಚಾವಡಿಯಲ್ಲಿ ಧರ್ಮದೈವ ಹಾಗೂ ಸಹ ಪರಿವಾರ ದೈವಗಳಿಗೆ. ಮಕರ ಸಂಕ್ರಮಣ ಪ್ರಯುಕ್ತ ವಿಶೇಷವಾಗಿ ತಂಬೀಲ ಸೇವೆ ನಡೆಸಲಾಯಿತು.


ಈ ಸಂದರ್ಭದಲ್ಲಿ ಕುಟುಂಬದ ಹಿರಿಯರಾದ ಕೊರಗಪ್ಪ ಗೌಡ ಹಾಗೂ ಕುಟುಂಬದ ಸದಸ್ಯರು ಉಪ ಉಪಸ್ಥಿತರಿದ್ದು ಶ್ರೀ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿದರು
.