ಆಲೆಟ್ಟಿ ಸಹಕಾರಿ ಸಂಘದ ನವೀಕರಣಗೊಂಡ ಅರಂಬೂರು ಶಾಖೆಯಲ್ಲಿ ಗಣಪತಿ ಹವನ

0

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನವೀಕರಣಗೊಂಡ ಅರಂಬೂರು ಶಾಖೆಯಲ್ಲಿ ಬೆಳಗ್ಗೆ ಗಣಪತಿ ಹವನ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ನಿರ್ದೇಶಕರಾದ ಎನ್.ಎ.ಗಂಗಾಧರ, ಶ್ರೀದೇವಿ ಭಟ್ ಮಜಿಗುಂಡಿ, ಸಿ.ಇ.ಒ ದಿನಕರ ಆಲೆಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.