ಶ್ರೀಮತಿ ನೀಲಮ್ಮ ಕೋಲ್ಚಾರು ರವರ ಶ್ರದ್ಧಾಂಜಲಿ ಕಾರ್ಯಕ್ರಮ

0

ಆಲೆಟ್ಟಿ ಗ್ರಾಮದ ಕೋಲ್ಚಾರು ಮನೆತನದ
ದಿ.ಹೂವಯ್ಯ ಗೌಡರ ಪತ್ನಿ ಶ್ರೀಮತಿ ನೀಲಮ್ಮ ರವರು ಜ.5 ರಂದು ನಿಧನರಾಗಿದ್ದು ಮೃತರ ಉತ್ತರ ಕ್ರಿಯಾಧಿ ಸದ್ಗತಿ ಕಾರ್ಯಕ್ರಮ ಜ.15 ರಂದು ಕೋಲ್ಚಾರು ಮನೆಯಲ್ಲಿ ನಡೆಯಿತು.
ಮೃತರ ಜೀವನಗಾಥೆಯ ಕುರಿತು ಉದ್ಯಮಿ ಪದ್ಮ ಕೋಲ್ಚಾರು ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪುತ್ರ ಪುರುಷೋತ್ತಮ ಗೌಡ ಕೋಲ್ಚಾರು, ಪುತ್ರಿಯರಾದ ಶ್ರೀಮತಿ ರೋಹಿಣಿ, ಶ್ರೀಮತಿ ಸರಸ್ವತಿ, ಅಳಿಯ ಮೋಂಟಡ್ಕ ಪುಟ್ಟಣ್ಣ ಗೌಡ, ಚೆನ್ನಕೇಶವ, ಶೀನಪ್ಪ‌ ಕಾವು, ಸೊಸೆಯಂದಿರಾದ ಶ್ರೀಮತಿ ಮೀನಾಕ್ಷಿ, ಶ್ರೀಮತಿ ಧರ್ಮಾವತಿ, ಶ್ರೀಮತಿ ಲಕ್ಷ್ಮೀ,
ಶ್ರೀಮತಿ ‌ಸಂಧ್ಯಾ ಹಾಗೂ ಮೊಮ್ಮಕ್ಕಳು,
ಮರಿಮಕ್ಕಳು, ಕುಟುಂಬದ ಯಜಮಾನರು, ಹಿರಿಯ ಕಿರಿಯ ಸದಸ್ಯರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲರೂ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಮರ್ಪಿಸಿದರು.