ಶುಭವಿವಾಹ : ಮುಝಮ್ಮಿಲ್.ಕೆ-ಸಜಿನಾ

0

ಐವರ್ನಾಡು ಗ್ರಾಮದ ಕೆ. ಅಬ್ದು ಲ್ಲಾ ಹಾಜಿ ರವರ ಪುತ್ರ ಮುಝಮ್ಮಿಲ್ ಕೆ. ಯವರ ವಿವಾಹವು ಕುಂಬ್ರ ಮೈದಾನಿಮೂಲೆ ನಿವಾಸಿ ಅಬ್ದು ಲ್ ಜಲೀಲ್ ರವರ ಪುತ್ರಿ ಆಯಿಷತ್ ಸಜಿನಾರವರೊಂದಿಗೆ ಜ.14ರಂದು ಐವರ್ನಾಡು ವರನ ಮನೆಯಲ್ಲಿ ನಡೆಯಿತು.