ಶುಭವಿವಾಹ : ಮೊಹಮ್ಮದ್ ಅಷ್ಫಾಜ್-ಮನ್ಸೂರ

0

ಸುಳ್ಯ ಇಂಡಿಯ ನ್ ಗ್ರೂಪ್ಸ್ ಮಾಲಕ ಹಾಜಿ ಸಿ.ಎಚ್.ಮೊಹಮ್ಮದ್ ಆಶ್ರಫ್ ಮತ್ತು ಕೆ.ಬಿ.ರಮ್ಲತ್ ದಂಪತಿಯ ಪುತ್ರ ಮೊಹಮ್ಮದ್ ಅಷ್ಫಾಜ್ ರವರ ವಿವಾಹವು ಬಂಟ್ವಾಳ ತಾ.ವಿಟ್ಲ ಒಕ್ಕೆತ್ತೂರು ಇಸ್ಮಾಯಿಲ್ ಕಾಟೇಜ್‌ನ ಕೆ.ಇ ಬ್ರಾಹಿಂ ಮತ್ತು ಮುಮ್ತಾಜ್ ದಂಪತಿಯ ಪುತ್ರಿ ಫಾತಿಮತ್ ಮನ್ಸೂರ ರವರೊಂದಿಗೆ ಜ.7ರಂದು ಕಾಸರಗೋಡು ಪರಪ್ಪ ವರನ ಮನೆಯಲ್ಲಿ ನಡೆಯಿತು.