ವಿವಾಹ ನಿಶ್ಚಿತಾರ್ಥ : ಧನಂಜಯ-ಮೋಕ್ಷಿತಾ

0

ಮರ್ಕಂಜ ಗ್ರಾಮದ ಹೈದಂಗೂರು ಶ್ರೀಮತಿ ಲಲಿತಾ ಮತ್ತು ಪುಟ್ಟಣ್ಣ ಗೌqರ ಪುತ್ರ ಧನಂಜಯ (ವಿನಯ) ರವರ ವಿವಾಹವ ನಿಶ್ಚಿತಾರ್ಥವು ಕಡಬ ತಾ.ಎಣ್ಮೂರು ಗ್ರಾಮದ ಅಲೆಂಗಾರ ಮನೆ ಶ್ರೀಮತಿ ಜಯಂತಿ ಮತ್ತು ಗಣಪಯ್ಯ ಗೌಡರ ಪುತ್ರಿ ಮೋಕ್ಷಿತಾರವರೊಂದಿಗೆ ಜ.13ರಂದು ವಧುವಿನ ಮನೆಯಲ್ಲಿ ನಡೆಯಿತು.