ಕಿರು ಷಷ್ಠಿ ಕಾರ್ಯಕ್ರಮ ಕುl ಗಂಗಾ ಶಶಿಧರ್ ಗುರುವಾಯೂರು ವಯಲಿನ್ ವಾದನ, ಕಿಕ್ಕಿರಿದ ಜನ ಸಂದಣಿ

0

ಸುಬ್ರಹ್ಮಣ್ಯದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಿರು ಷಷ್ಠಿ ಕಾರ್ಯಕ್ರಮ ನಡೆದಿದ್ದು ಜ.15 ರಂದು ಕುl ಗಂಗಾ ಶಶಿಧರ್ ಗುರುವಾಯೂರು ಅವರ ವಯಲಿನ್ ವಾದನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕಿಕ್ಕಿರಿದ ಜನ ಸಂದಣಿ ಇತ್ತು. ಸಭಾಂಗಣ ತುಂಬಾ ಜನರಿಂದ ತುಳುಕಿತ್ತು‌.