ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ನಾರಾಯಣ ಅಜ್ಜಿಕಲ್ಲು ತೃತೀಯ

0

ಜ.13 ಮತ್ತು 14ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ 50 ವರ್ಷ ಮೇಲ್ಪಟ್ಟ ಹಿರಿಯರ ಕ್ರೀಡಾಕೂಟದಲ್ಲಿ ಮರ್ಕಂಜದ ರೆಂಜಾಳ ಬಳಿಯ ನಾರಾಯಣ ನಾಯ್ಕ ಅಜ್ಜಿಕಲ್ಲುರವರು ಭಾಗವಹಿಸಿ ಲಾಂಗ್ ಜಂಪ್ ನಲ್ಲಿ ತೃತೀಯ, 100 ಮೀ. ಓಟದಲ್ಲಿ ಚತುರ್ಥ ಬಹುಮಾನ ಪಡೆದುಕೊಂಡಿದ್ದಾರೆ.