ಬೆಳ್ಳಾರೆ ಗ್ರಾಮ ಪಂಚಾಯತ್ ಹಸಿ ಮೀನು ಮಾರುಕಟ್ಟೆ ಬಹಿರಂಗ ಹರಾಜು

0

ಗ್ರಾಮ ಪಂಚಾಯತ್ ಬೆಳ್ಳಾರೆ ಹಸಿ ಮೀನು ಮಾರುಕಟ್ಟೆ ಬಹಿರಂಗ ಹರಾಜು ಬೆಳ್ಳಾರೆ ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ನಡೆಯಿತು.
ಹರಾಜಿನಲ್ಲಿ ಆರು ಜನ ಭಾಗವಹಿಸಿದ್ದರು.ಒಟ್ಟು 8 ಲಕ್ಷದ ಹನ್ನೊಂದು ಸಾವಿರ ಮೊತ್ತಕ್ಕೆ ಅಯೂಬ್ ಖಾನ್ ತಂಬಿನಮಕ್ಕಿ ಇವರಿಗೆ ಖಾಯಮಾತಿಯಾಗಿರುತ್ತದೆ. ಮೀನು ಮಾರುಕಟ್ಟೆ ಅವಧಿ ಒಂದು ವರ್ಷದ ಅವಧಿಯಾಗಿರುತ್ತದೆ.


ಹರಾಜಿನಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತ ಎಲ್ ರೈ ,ಗ್ರಾಮ ಪಂಚಾಯತ್ ಸದಸ್ಯರು ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಸಿ ವಿ, ಕಾರ್ಯದರ್ಶಿ,ಲೆಕ್ಕ ಸಹಾಯಕರು ಹಾಗು ಸಿಬಂದಿ ವರ್ಗ ಉಪಸ್ಥಿತರಿದ್ದರು.