ಅಟೋ ಚಾಲಕ ಮೋನಪ್ಪ ಗೌಡ ಹೃದಯಾಘಾತದಿಂದ ನಿಧನ

0

ಅಜ್ಜಾವರ ಗ್ರಾಮದ ಬಸವನಪಾದೆ ನಿವಾಸಿ, ಅಟೋ ಚಾಲಕ ಮೋನಪ್ಪ ಗೌಡರು‌ ನಿನ್ನೆ ರಾತ್ರಿ ಹೃದಯಾಘಾತದಿಂದ ಮೃತಪಟ್ಟ ಘಟನೆ ವರದಿಯಾಗಿದೆ.

ರಾತ್ರಿ‌ ಮನೆಯಲ್ಲಿ ಅಸೌಖ್ಯಕ್ಕೊಳಗಾದ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆ ತರಲಾಯಿತು.‌ಅಲ್ಲಿ ಅವರು‌ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

ಮೃತರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ