ಪಡ್ಪಿನಂಗಡಿ ಹಾ.ಉ.ಸ.ಸಂಘದ ನಿರ್ದೇಶಕರಾಗಿ ಮುತ್ತಪ್ಪ ಗೌಡ ಕುಳ್ಸಿಗೆ ಆಯ್ಕೆ

0

ಪಡ್ಪಿನಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ ‌ಸಾಮನ್ಯ ‍ಸ್ಥಾನಕ್ಕೆ ಮುತ್ತಪ್ಪ ಗೌಡ ಕುಳ್ಸಿಗೆ ಅವಿರೋಧ ಆಯ್ಕೆಯಾಗಿದ್ದಾರೆ.