ನಾಳೆ (ಜ.21) ಕೊಡಗು, ದ.ಕ. ಗೌಡ ಸೌಹಾರ್ದ ಸೊಸೈಟಿ ಸುಳ್ಯ ಶಾಖೆ ಶುಭಾರಂಭ

0

ಕೊಡಗು ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿ ಲಿ. ಮುಖ್ಯ ಕಚೇರಿ, ಗಂಗಾ ನಗರ ಎಕ್ಸಟೆನ್ಸನ್, ಎಚ್.ಎಂ.ಟಿ. ಭವನ ಹಿಂಭಾಗ, ಬೆಂಗಳೂರು. ಇದರ 3ನೇ ಶಾಖೆಯು ನಾಳೆ (ಜ. 21)ಭಾನುವಾರ ಸುಳ್ಯ ಮುಖ್ಯ ರಸ್ತೆ ಯಲ್ಲಿರುವ, ಶ್ರೀ ಹರಿ ಕಾಂಪ್ಲೆಕ್ಸ್‌ ನ ಮೊದಲನೇ ಮಹಡಿಯಲ್ಲಿ ಶುಭಾರಂಭ ಗೊಳ್ಳಲಿದೆ.