ಮೋನಪ್ಪ ಪೂಜಾರಿ ತೊಡಿಕಾನ ನಿಧನ

0

ತೊಡಿಕಾನ ಗ್ರಾಾಮದ ಅಮೆತೋಟ ಮೋನಪ್ಪ ಪೂಜಾರಿ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಾಗಿತ್ತು.

ಮೃತರು ಪುತ್ರರಾದ ದಿನೇಶ, ನಾಗೇಶ, ಯೋಗೀಶ ಮತ್ತು ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾಾರೆ.