ತೆಯಮ್ಮ ಮಣಿಮುಂಡ ನಿಧನ

0

ತೋಡಿಕಾನ ಗ್ರಾಮದ ಮಣಿಮುಂಡ ತೆಯಮ್ಮರವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ನಿಧನರಾದರು. ಇವರಿಗೆ 80 ವರ್ಷ ವಯಸ್ಸಾಗಿತ್ತು.

ಮೃತರು ಪತಿ ಅಪ್ಪಕುಂಞ ಪುತ್ರರಾದ ನಾರಾಯಣ, ದಾಮೋದರ, ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.