ಶುಭವಿವಾಹ : ಪ್ರಮೋದ್ ಎಚ್.ಎಸ್-ಕೀರ್ತಿ ಪಿ.ಸಿ

0

ಕಲ್ಮಕಾರು ಗ್ರಾಮದ ಪಡ್ಪು ಚೆನ್ನಪ್ಪ ಗೌಡ ಮತ್ತು ಶ್ರೀಮತಿ ಬಾಲಕಿ ದಂಪತಿಯ ಪುತ್ರಿ ಕೀರ್ತಿ ಪಿ.ಸಿ ಯವರ ವಿವಾಹವು ಮಡಿಕೇರಿ ತಾ.ಚೆಂಬು, ದಬ್ಬಡ್ಕ ಗ್ರಾಮದ ಹೊದ್ದೆಟ್ಟಿ ಮನೆ ಶಿವರಾಮ ಗೌಡ ಮತ್ತು ಶ್ರೀಮತಿ ಗೀತಾರತ್ನ ದಂಪತಿಯ ಪುತ್ರ ಪ್ರಮೋದ್ ಎಚ್.ಎಸ್ ರವರೊಂದಿಗೆ ಜ.18ರಂದು ಸಂಪಾಜೆ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.