ಶುಭವಿವಾಹ : ದಯೇಶ್-ದೇವಿಕಾ

0

ಸುಳ್ಯ ಕಸಬಾ ಗ್ರಾಮದ ಶಾಂತಿನಗರ ನಿವಾಸಿ ಕೆ.ದಾಮೋದರ ಮಂಚಿರವರ ಪುತ್ರ ದಯೇಶ್‌ರವರ ವಿವಾಹವು ಮಂಜೇಶ್ವರ ತಾ.ಕೊಡ್ಲ ಮೊಗರು ಗ್ರಾಮದ ಬೂದಿ ಮೂಲೆ ನಾರಾಯಣರವರ ಪುತ್ರಿ ದೇವಿಕಾ ರೊಂದಿಗೆ ಜ.18ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು