ಅಯೋಧ್ಯೆ ಶ್ರೀರಾಮ‌ ಪ್ರತಿಷ್ಠೆ ಹಿನ್ನೆಲೆಯಲ್ಲಿ ಗುತ್ತಿಗಾರಿನಲ್ಲಿ ಪೇಟೆಯ ಅಂಗಡಿಗಳು ಬಂದ್

0

ಅಯೋಧ್ಯೆಯಲ್ಲಿ ಶ್ರೀರಾಮ‌ ಪ್ರತಿಷ್ಠೆ ಹಿನ್ನೆಲೆಯಲ್ಲಿ ಗುತ್ತಿಗಾರಿನ ಪೇಟೆಯ ಅಂಗಡಿ ಮುಗ್ಗಟ್ಟು ಬಂದ್ ಜ.22 ರಂದು ಮಾಡಿದ್ದವು.

ವರ್ತಕರ ಸಂಘದ ನಿರ್ದಾರದಂತೆ ಎಲ್ಲಾ ಅಂಗಡಿಗಳು ಮಧ್ಯಾಹ್ನ ವರೆಗೆ ಬಂದ್ ಮಾಡಿದ್ದವು. ಇದಕ್ಕೆ ಹಿಂದೂಯೇತರ ಅಂಗಡಿಗಳು ಅಂಗಡಿ ಮುಚ್ಚಿ ಬೆಂಬಲ ಸೂಚಿಸಿದ್ದವು.