ಶುಭವಿವಾಹ : ಹಿತೇಶ್-ಬಿಂದಿಕಾ

0

ಮರ್ಕಂಜ ಗ್ರಾಮದ ಕಟ್ಟಕೋಡಿ ಶ್ರೀಮತಿ ದಮಯಂತಿ ಮತ್ತು ದಿ.ಪುಂಡರೀಕರವರ ಪುತ್ರ ಹಿತೇಶ್ ರವರ ವಿವಾಹವು ಮಂಡೆಕೋಲು ಗ್ರಾಮದ ಪೇರಾಲು-ಕುಕ್ಕುಡೇಲು ಶ್ರೀಮತಿ ಭಾಗೀರಥಿ ಮತ್ತು ದಿ.ದಿವಾಕರರವರ ಪುತ್ರಿ ಬಿಂದಿಕಾರೊಂದಿಗೆ ಜ.21ರಂದು ಕಟ್ಟಕೋಡಿ ವರನ ಮನೆಯಲ್ಲಿ ನಡೆಯಿತು.