ಬೆಳ್ಳಾರೆ:ವಿದ್ಯುತ್ ಪರಿವರ್ತಕ ಬಳಿ ಆವರಿಸಿದ ಬೆಂಕಿ

0

ಬೆಳ್ಳಾರೆ ಗೌರಿ ಹೊಳೆ ಸಮೀಪ ವಿದ್ಯುತ್ ಪರಿವರ್ತಕದ ಬಳಿ ಫೆ.2 ರಂದು ಮಧ್ಯಾಹ್ನ ಬೆಂಕಿ ಆವರಿಸಿ‌ ಹೊತ್ತಿ ಉರಿಯುತ್ತಿದೆ.

ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು, ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಜ್ಞಾನ ಗಂಗಾ ಶಾಲೆಯಿಂದ ನೀರು ಸರಬರಾಜು ಮಾಡುತ್ತಿದ್ದಾರೆ. ಇದೇ ಸ್ಥಳದಲ್ಲಿ ಕಳೆದ ವರ್ಷ ಕೂಡ ಬೆಂಕಿ ಆವರಿಸಿ‌ದ್ದು ತುಂಬಾ ದೂರದ ವರೆಗೆ ಹೊತ್ತಿ ಉರಿದಿತ್ತು.