ನಾಳೆ ಸುಳ್ಯದ ಕಾರಣಿಕ ಕಲ್ಕುಡ ದೈವಸ್ಥಾನದಲ್ಲಿ ಶ್ರೀ ದೈವಗಳ ನೇಮೋತ್ಸವ

0

ಸುಳ್ಯ ಗಾಂಧಿನಗರ ಕಾರಣಿಕ ಕ್ಷೇತ್ರ
ಶ್ರೀ ಕಲ್ಕುಡದೈವಸ್ಥಾನದಲ್ಲಿ ವರ್ಷಂಪ್ರತಿ ನಡೆಯಲಿರುವ ನೇಮೋತ್ಸವವು ನಾಳೆ ಪ್ರಾತ:ಕಾಲ ಆರಂಭವಾಗಲಿರುವುದು. ನೇಮೋತ್ಸವದ ಪೂರ್ವ ಭಾವಿಯಾಗಿ ಅಚ್ಚು ಕಟ್ಟಾದ ವ್ಯವಸ್ಥೆಯ ಸಿದ್ಧತೆಯು ನಡೆಯುತ್ತಲಿದೆ.


ಶ್ರೀ ಕಲ್ಕುಡ ಕಲ್ಲುರ್ಟಿ ಹಾಗೂ ಶ್ರೀ ಗುಳಿಗ ದೈವದ ನೇಮೋತ್ಸವ ನಡೆದು ಮಧ್ಯಾಹ್ನ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿರುವುದು.