ಸೀಪುಡ್ ಸಂಸ್ಥೆಯ ಎರಡನೇ ಮೀನು ಮಾರುಕಟ್ಟೆ ಪೈಚಾರ್ – ಸೋಣಂಗೇರಿ ರಸ್ತೆಯಲ್ಲಿ ಶುಭಾರಂಭ

0

ಸುಳ್ಯ ಪೈಚಾರ್ ಮುಂತಾದ ಕಡೆಗಳಲ್ಲಿ ಮೀನು ಮಾರುಕಟ್ಟೆ ಯನ್ನು ಹೊಂದಿದ್ದು ಪೈಚಾರ್ ನಲ್ಲಿ ಹೊಲ್ ಸೆಲ್ ಮಾರುಕಟ್ಟೆಯ ಎರಡನೇ ಶಾಖೆ ಸೀಪುಡ್ ಫೀಶ್ ಪೈಚಾರ್-ಸೋಣಂಗೇರಿ ರಸ್ತೆಯಲ್ಲಿ ಶುಭಾರಂಭ ಗೊಂಡಿದೆ .
ನೂತನ ಮಾರುಕಟ್ಟೆಯಲ್ಲಿ ಎಲ್ಲಾ ತರಹದ ಮೀನುಗಳು ವಾಲ್ಸೆಲ್ ದರದಲ್ಲಿ ದೊರೆಯುತ್ತದೆ ಹಾಗೂ ಕ್ಲಪ್ತ ಸಮಯಕ್ಕೆ ತಾಜ ಮೀನುಗಳನ್ನು ಶುಚಿಮಾಡಿ ಗ್ರಾಹಕರಿಗೆ ನೀಡಲಾಗುವುದು ಅಲ್ಲದೇ ಸುಳ್ಯ ನಗರ ಪ್ರದೇಶದಲ್ಲಿ ಹೋಂ ಡೆಲಿವರಿ ಕಲ್ಪಿಸಲಾಗಿದೆ ಎಂದು ಸೀಪುಡ್ ಗ್ರೂಪ್ಸ್ ಅಫ್ ಕಂಪೆನಿಯ ಹಾಜಿ ಜಿ ಇಬ್ರಾಹಿಂ ಸೀಪುಡ್ ತಿಳಿಸಿದ್ದಾರೆ