ಇಂದು, ನಾಳೆ ಶಾಸಕಿ ಭಾಗೀರಥಿ ಸಾರ್ವಜನಿಕರಿಗೆ ಲಭ್ಯರಾಗುವುದಿಲ್ಲ

0

ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯರವರು ಫೆ.5 ಸೋಮವಾರ ಮತ್ತು ಫೆ.6 ರಂದು ಸಾರ್ವಜನಿಕರಿಗೆ ಲಭ್ಯರಾಗುವುದಿಲ್ಲ.
ಅವರು ಗುರುವಾಯೂರಿಗೆ ಹೋಗಿರುವ ಕಾರಣ ಸುಳ್ಯದಲ್ಲಿ ಇರುವುದಿಲ್ಲವೆಂದು ತಿಳಿದುಬಂದಿದೆ.