ಶುಭವಿವಾಹ : ಸತೀಶ-ಸೌಮ್ಯ

0

ಜಾಲ್ಸೂರು ಗ್ರಾಮದ ಬಾಲಕೃಷ್ಣ ನಾಯ್ಕರವರ ಪುತ್ರಿ ಸೌಮ್ಯ ರವರ ವಿವಾಹವು ಮಡಿಕೇರಿ ತಾಲೂಕು ಇಬ್ಬನಿವಳವಾಡಿ ಗ್ರಾಮದ ನೀರುಕೊಲ್ಲಿ ದಿ| ಎಂ.ಸಿ.ರಾಮು ನಾಯ್ಕರವರ ಪುತ್ರ ಸತೀಶ್ ರವರೊಂದಿಗೆ ಜ.31ರಂದು ಮಡಿಕೇರಿನ ಮೈತ್ರಿ ಪೊಲೀಸ್ ಕಮ್ಯೂನಿಟಿ ಹಾಲ್‌ನಲ್ಲಿ ನಡೆಯಿತು. ಹಾಗೂ ಅತಿಥಿ ಸತ್ಕಾರವು ಫೆ.4ರಂದು ವಧುವಿನ ಮನೆಯಲ್ಲಿ ನಡೆಯಿತು.