ಶುಭವಿವಾಹ : ಅರ್ಜುನ್-ದೀಪಾ

0

ಅರಂತೋಡು ಗ್ರಾಮದ ಗುಂಡ್ಲಬನ ಪುರುಷೋತ್ತಮ ಗೌಡ ಮತ್ತು ಶ್ರೀಮತಿ ದೇವಿಕುಮಾರಿರವರ ಪುತ್ರ ಅರ್ಜುನ್ ರವರ ವಿವಾಹವು ಕಳಂಜ ಗ್ರಾಮದ ಪೂಜಾರಿಮನೆ ದಿ| ಶೇಷಪ್ಪ ಗೌಡ ಮತ್ತು ಶ್ರೀಮತಿ ತಂಗಮ್ಮ ರವರ ಪುತ್ರಿ ದೀಪಾರವರೊಂದಿಗೆ ಫೆ.1ರಂದು ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು.