ಶುಭವಿವಾಹ : ದೀಕ್ಷಿತ್ ಕೆ.ಆರ್-ದಕ್ಷ(ಸ್ವಾತಿ)

0

ಕಡಬ ತಾಲೂಕು ಕಾಣಿಯೂರು ಗ್ರಾಮದ ಕಾರ್ಯ ಪುಣ್ಚತ್ತಾರು ರಮೇಶ್ ಗೌಡ ಮತ್ತು ಶ್ರೀಮತಿ ನಳಿನಿರವರ ಪುತ್ರ ದೀಕ್ಷಿತ್ ಕೆ.ಆರ್.ರವರ ವಿವಾಹವು ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಕೆದ್ಕಾರು ಬೆಳಿಯಪ್ಪ ಗೌಡ ಮತ್ತು ವಿಶಾಲಾಕ್ಷಿಯವರ ಪುತ್ರಿ ದಕ್ಷ (ಸ್ವಾತಿ) ರವರೊಂದಿಗೆ ಫೆ.2ರಂದು ಮುಕ್ವೆ, ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಿತು.