ಶುಭವಿವಾಹ : ಸಂತೋಷ್-ಪ್ರೇಮಶ್ರೀ

0

ಸುಳ್ಯ ತಾಲೂಕು ಕೊಲ್ಲಮೊಗ್ರ ಗ್ರಾಮದ ಮುಳ್ಳುಬಾಗಿಲು ಬರೆಮೇಲು ಮನೆ ಶ್ರೀಮತಿ ಜಾನಕಿ ಮತ್ತು ಬೆಳ್ಯಪ್ಪ ಗೌಡರ ಪುತ್ರ ಸಂತೋಷ್‌ರವರ ವಿವಾಹವು ಕಡಬ ತಾ.ರೆಂಜಿಲಾಡಿ ಗ್ರಾಮದ ಗರ್ಗಸ್ಪಾಲ್ ಮನೆ ಶ್ರೀಮತಿ ರೋಹಿನಿ ಮತ್ತು ದಿ.ಗಂಗಾಧರ ಗೌಡರ ಪುತ್ರಿ ಪ್ರೇಮಶ್ರೀ ರೊಂದಿಗೆ ಫೆ.1ರಂದು ಶ್ರೀ ಹರಿಹರೇಶ್ವರ ಕಲಾಮಂದಿರ ಹರಿಹರ ಪಲ್ಲತ್ತಡ್ಕದಲ್ಲಿ ನಡೆಯಿತು.