ಶುಭವಿವಾಹ : ಡಾ.ನಿಶಾಂತ್ ಪಿ – ಪಲ್ಲವಿ ಯು.ಎಸ್

0

ಮರ್ಕಂಜ ಗ್ರಾಮದ ಪಾತಿಕಲ್ಲು ಅಚ್ಚುತ ಪಿ. ಮತ್ತು ಶ್ರೀಮತಿ ಪುಷ್ಪಾವತಿಯವರ ಪುತ್ರ ಡಾ.ನಿಶಾಂತ್ ಪಿ.ಯವರ ವಿವಾಹವು ಅರಂತೋಡು ಗ್ರಾಮದ ಉಳುವಾರು ಯು.ಎಂ.ಶೇಷಗಿರಿ ಮತ್ತು ಶ್ರೀಮತಿ ವೇದಾವತಿ ದಂಪತಿಗಳ ಪುತ್ರಿ ಪಲ್ಲವಿ ಯು.ಎಸ್ ಅವರೊಂದಿಗೆ ಫೆ.04ರಂದು ಸುಳ್ಯ ಓಡಬಾ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.