ಶುಭವಿವಾಹ : ಲೋಕೇಶ್ ಎನ್-ಸುಮಲತಾ ಎಸ್.ವಿ

0

ಸುಬ್ರಹ್ಮಣ್ಯದ ನೂಚಿಲ ದಿ| ಎನ್. ಸುಬ್ಬಪ್ಪ ನಾಯ್ಕ ರವರ ಪುತ್ರ ಲೋಕೇಶ್.ಎನ್ ರವರ ವಿವಾಹವು ಕಡಬ ತಾಲೂಕು ಅಲಂಕಾರು ಗ್ರಾಮದ ಗೋಳಿತೊಟ್ಟು ವಿಶ್ವನಾಥ ನಾಯ್ಕ ರ ಪುತ್ರಿ ಸುಮಲತಾ ಎಸ್.ವಿ.ಯರೊಂದಿಗೆ, ಜ.೩೧ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವತಿಯಿಂದ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ನಡೆಯಿತು.