ಬಾಲಕೃಷ್ಣ ರೈ ನಾಗಪಟ್ಟಣ ನಿಧನ

0

ಆಲೆಟ್ಟಿ ನಾಗಪಟ್ಟಣ ನಿವಾಸಿ ದಿ.ಅಪ್ಪಯ್ಯ ಆಳ್ವರ ಪುತ್ರ ಬಾಲಕೃಷ್ಣ ರೈ ಯವರು ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಸುಶೀಲಾ ರೈ, ಪುತ್ರಿ ಯರಾದ ಶ್ರೀಮತಿ ಇಂದಿರಾ ರೈ, ಶ್ರೀಮತಿ ಸಂಧ್ಯಾ ರೈ, ಶ್ರೀಮತಿ ಉಷಾ ರೈ, ಶ್ರೀಮತಿ ಜ್ಯೋತಿ ರೈ ಹಾಗೂ ಅಳಿಯಂದಿರನ್ನು, ಮೊಮ್ಮಕ್ಕಳನ್ನು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.