ನಿಂತಿಕಲ್ಲು ಶ್ರೀ ವೀರರತ್ನ ಗ್ರಾನೈಟ್ ಮತ್ತು ಟೈಲ್ಸ್ ಪಾದಾರ್ಪಣೆ ಪ್ರಯುಕ್ತ ವೈದಿಕ ಕಾರ್ಯಕ್ರಮ

0

ನಿಂತಿಕಲ್ಲು ಸಾನಿಧ್ಯ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಚಾರ್ವಾಕ ಎರ್ಕ ವಸಂತ ಕುಮಾರ್ ರವರ ಮಾಲಕತ್ವದ ವೀರರತ್ನ ಗ್ರಾನೈಟ್ & ಟೈಲ್ಸ್ ಸಂಸ್ಥೆಯು 3ನೇ ವರ್ಷಕ್ಕೆ ಪಾದಾರ್ಪಣೆ ಗೈಯುವ ಪ್ರಯುಕ್ತ ಫೆ.10ರಂದು ನಾರಾಯಣ ಅಸ್ರಣ್ಣ ಪಂಜರವರು ವೈದಿಕ ಕಾರ್ಯ ಕ್ರಮ ನಡೆಸಿದರು. ಶ್ರೀ ಲಕ್ಷ್ಮೀ ಪೂಜೆ, ಗಣಪತಿ ಹವನ ನಡೆಯಿತು. ಈ ಸಂದರ್ಭ ದಲ್ಲಿ ಮಾಲಕರ ಕುಟುಂಬಸ್ಥರು, ಗ್ರಾಹಕರು, ನಿಂತಿಕಲ್ಲು ವರ್ತಕರು, ಇನ್ನಿತರರು ಉಪಸ್ಥಿತರಿದ್ದರು.