ಮಾಧವ ಅಮೆಮನೆ ನಿಧನ

0

ತೊಡಿಕಾನ ಗ್ರಾಮದ ಅಮೆ ದಿ.ಮಾಯಿಲಪ್ಪರವರ ಪುತ್ರ ಮಾಧವ (೫೫ ವ)ರವರು ಅಸೌಖ್ಯದಿಂದ ನಿಧನರಾದರು. ಅವಿವಾಹಿತರಾದ ಇವರು ತೊಡಿಕಾನ ಶಾಲಾ ಬಳಿ ದಿನಸಿ ಅಂಗಡಿ ನಡೆಸುತ್ತಿದ್ದರು. ಮೃತರು ಕುಟುಂಬಸ್ಥರನ್ನು ಅಗಲಿದ್ದಾರೆ.