ಸುಳ್ಯ ರೈತ ಉತ್ಪಾದಕ ಕಂಪೆನಿ ವತಿಯಿಂದ ಶಿರಸಿಗೆ ಅಧ್ಯಯನ ಪ್ರವಾಸ

0

ಸುಳ್ಯ ರೈತ ಉತ್ಪಾದಕ ಕಂಪೆನಿ ಯ ವತಿಯಿಂದ ಸಂಸ್ಥೆಯ ಸದಸ್ಯರುಗಳಿಗೆ ಫೆ. ೨೦, ೨೧ರಂದು ಎರಡು ದಿನಗಳ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದ್ದು, ಇಂದು ಬೆಳಿಗ್ಗೆ ಎ ಪಿ ಎಂ ಸಿ ಪ್ರಾಂಗಣದಿಂದ ಸುಮಾರು ೪೨ ಸದಸ್ಯರನ್ನು ಒಳಗೊಂಡ ಅಧ್ಯಯನ ಪ್ರವಾಸವನ್ನು ಆರಂಭಿಸಲಾಯಿತು