ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ತಮ್ಮಪ್ಪ ಗೌಡ ಪೂಂಬಾಡಿಯವರು ರಾಜೀನಾಮೆ ಸಲ್ಲಿಸಿರುವ ಘಟನೆ ವರದಿಯಾಗಿದೆ.









ಸೊಸೈಟಿಯಲ್ಲಿ ಹಣ ಡ್ರಾ ಮಾಡಿದ ವಿಚಾರವಾಗಿ ವಿವಾದ ಏರ್ಪಟ್ಟು ಅಸಮಾಧಾನಗೊಂಡು ರಾಜೀನಾಮೆ ಸಲ್ಲಿಸಿದ್ದು, ಅದು ಅಂಗೀಕಾರಗೊಂಡು ಅವರ ಸ್ಥಾನಕ್ಕೆ ಸತೀಶ್ ರಾವ್ ದಾಸರಬೈಲುರವರನ್ನು ಕೋ ಆಪ್ಟ್ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.









