ಸರಕಾರಿ‌ ನೌಕರರ ಸಂಘದ ರಾಜ್ಯ ಸಮ್ಮೇಳನಕ್ಕೆ ಸುಳ್ಯದಿಂದ 170 ಮಂದಿ ಭಾಗಿ

0

ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.27ರಂದು ನಡೆಯುವ ಸರಕಾರಿ ನೌಕರರ ರಾಜ್ಯ ಸಮ್ಮೇಳನಕ್ಕೆ ಸುಳ್ಯ ತಾಲೂಕಿನಿಂದ 170 ಸರಕಾರಿ ನೌಕರರು ತೆರಳಿದ್ದಾರೆ.

ತಾಲೂಕು ಸಮಿತಿ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ, ರಾಜ್ಯ ಪರಿಷತ್ ಸದಸ್ಯ ಪೃಥ್ವಿ‌ಕುಮಾರ್ ನೇತೃತ್ವದಲ್ಲಿ 2 ಬಸ್, ನಾಲ್ಕು ಕಾರುಗಳ ಮೂಲಕ ಸಮ್ಮೇಳನಕ್ಕೆ ತೆರಳಿದ್ದಾರೆ.